Earn Money

3 (9)

Bisnis | 19.6MB

Deskripsi

ನಿಮ್ಮ ಕರ್ನಾಟಕದಲ್ಲೆ ಪ್ರಪ್ರಥಮ ಬಾರಿಗೆ ನಿಮ್ಮ ವ್ಯವಹಾರಗಳನ್ನೂ ಉಚಿತವಾಗಿ ನೋಂದಾಯಿಸಿ ನಿಮ್ಮ ವ್ಯವಹಾರವನ್ನು ಇಮ್ಮಡಿ ಗೊಳಿಸಿಕೊಳ್ಳಿ.
1) ನಿಮ್ಮ ಯಾವುದೇ ಬಿಸಿನೆಸ್ ನ್ನು ನೀವು ಡೆವೆಲಪ್ ಮಾಡಿಕೊಳ್ಳಲು ಈ ಅಪ್ಲಿಕೇಶನ್ ನ್ನು ಇನ್ಸ್ಟಾಲ್
(Instal) ಮಾಡಿಕೊಳ್ಳಿ ಹಾಗು ನಿಮ್ಮ ಕೆಲಸವನ್ನು ಅಪ್ಡೇಟ್ ಮಾಡಿ.
ಹಾಗು ಇತರರಿಗೂ ಶೇರ್ ಮಾಡಿ ಹಣ ಗಳಿಸಿ.
2) ಹಾಗು ಉಚಿತ ನೋಂದಣಿ ಮಾಡಿಕೊಳ್ಳಿ ಹಾಗು ಗ್ರಾಹಕರಿಗೆ ನೇರವಾಗಿ ಸಂಪರ್ಕಿಸಿ ಹಣ ಗಳಿಸಿ.
3) ನಿಮ್ಮಲ್ಲಿ ವಾಹನಗಳು (ಆಟೋ, ಕಾರ್, ಗೂಡ್ಸ್ ಮೋಟಾರುಗಳು, ಟ್ಯಾಕ್ಸಿ) ಇವೆಯೇ ಆಗಾದರೆ ಉಚಿತ ನೋಂದಣಿ ಮಾಡಿಕೊಳ್ಳಿ ಹಾಗು ಗ್ರಾಹಕರಿಗೆ ನೇರವಾಗಿ ಸಂಪರ್ಕಿಸಿ ಉತ್ತಮ ಗುಣಮಟ್ಟದ ಸೌಲಭ್ಯ ಕೊಟ್ಟು ಹಣ ಗಳಿಸಿ.
4) ನೀವು ಉತ್ತಮ ಗುಣಮಟ್ಟದ ಕೆಲಸಗಾರರನ್ನು ಹುಡುಕುತಿದ್ದೇರೆ ಹಾಗಾದರೆ
ನಿಮ್ಮಲ್ಲಿ ಕೆಲಸ ಖಾಲಿ ಇದೆಯೇ ಹಾಗಾದರೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಕೊಳ್ಳಿ ಹಾಗು
"ಜಾಬ್ ಒಪನಿಂಗ್ಸ್" ಲ್ಲಿ ಅಪ್ಲೋಡ್ ಮಾಡಿ ಕೆಲಸಕ್ಕಾಗಿ ಹುಡುಕಾಡುವ ವಿದ್ಯಾರ್ಥಿಗಳಿಗೆ ಸಹಕರಿಸಿ.
5) ಕರ್ನಾಟಕದ ಯುವಕರೇ ಕೆಲಸಕ್ಕಾಗಿ ಹುಡುಕಾಡುವಿರೆ ಹಾಗಾದರೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಕೊಳ್ಳಿ ಹಾಗು "ಜಾಬ್ ಒಪನಿಂಗ್ಸ್" ಲ್ಲಿ ಅಪ್ಲೋಡ್ ಮಾಡಿದ ಜಾಬ್ ಗಳಿಗೆ ನೇರವಾಗಿ ಸಂಪರ್ಕಿಸಿ.
6) ನಿವು ಮನೆ ಕಟ್ಟಲು, ವ್ಯವಹಾರ ಮಾಡಲು, ವೈಯುಕ್ತಿಕ ಹಣಕಾಸುಗಳಿಗೆ, ವಾಹನಗಳಿಗೆ, ಸಾಲ ಸೌಲಭ್ಯ ಕೊಡುವಿರೆ?
ಹಾಗಾದರೆ
ನಿಮ್ಮ ಕರ್ನಾಟಕದ ಪ್ರಪ್ರಥಮ ಬಾರಿಗೆ ನಿಮ್ಮ ವ್ಯವಹಾರಗಳನ್ನೂ ಉಚಿತವಾಗಿ ನೋಂದಾಯಿಸಿ ನಿಮ್ಮ ವ್ಯವಹಾರವನ್ನು ಇಮ್ಮಡಿ ಗೊಳಿಸಿಕೊಳ್ಳಿ.
7) ನಿವು ಮನೆ ಕಟ್ಟಲು, ವ್ಯವಹಾರ ಮಾಡಲು, ವೈಯುಕ್ತಿಕ ಹಣಕಾಸುಗಳಿಗೆ, ವಾಹನಗಳಿಗೆ, ಸಾಲ ಸೌಲಭ್ಯ ಬೇಕೇ?
ಹಾಗಾದರೆ
ನಿಮ್ಮ ಕರ್ನಾಟಕದ ಪ್ರಪ್ರಥಮ ಬಾರಿಗೆ ಹಾಗಾದರೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು
 “ಸರ್ವಿಸ್“ಗೆ ಹೋಗಿ “ಲೋನ್“ನಲ್ಲಿ ನಿಮಗೆ ಸಹಕರಿಸುವ ಬ್ಯಾಂಕ ಸಂಪರ್ಕಿಸಿ.
8) ಇನ್ಸೂರೆನ್ಸ್ ಮಾಡಿಸಲು ಹಾಗು ಇನ್ಸೂರೆನ್ಸ್ ಮಾಡಿ ಕೊಡುವ ಏಜೆನ್ಟ್ ರುಗಳು ಇದನ್ನು ಬಳಸಬಹುದು.
9) ಮನೆ ಬಾಡಿಗೆ ಕೊಡುವ ಹಾಗು ತೆಗೆದುಕೊಳ್ಳುವ ವ್ಯಕ್ತಿಗಳು ಇದನ್ನು ಬಳಸಬಹುದು.
10) ಸೈಟ್ ಮಾರುವ ಹಾಗು ತೆಗೆದು ಕೊಳ್ಳುವ ವ್ಯಕ್ತಿಗಳು ಇದನ್ನು ಬಳಸಬಹುದು.
11) ಹೋಟೆಲ್ ಮಾಲೀಕರು ಇದನ್ನು ಕ್ಯಾಟರಿಂಗ್ ಗಾಗಿ ಬಳಸಬಹುದು.
12) ಲಾಡ್ಜ್ ಮಾಲೀಕರು ಇದನ್ನು ಬಳಸ ಬಹುದು.
13) ಬ್ಯಾಂಕರ್ಸ್ ಗಳು ಇದನ್ನು ಬಳಸಬಹುದು.
14) ಡ್ಯಾನ್ಸರ್ಸ್ ಗಳು ಇದನ್ನು ಬಳಸಬಹುದು.
15) ಸಿಂಗರ್ಸ್ಗಳು ಇದನ್ನು ಬಳಸಬಹುದು.
16) ಫ್ರೀ ಎಜುಕೇಶನ್ ಪಡೆಯಬಹುದು.
17) ಎಲ್ಲಾ ಕ್ಷೇತ್ರದ ವ್ಯಕ್ತಿಗಳು ಇದನ್ನು ಬಳಸಬಹುದು.
ಹಾಗು ಸಾಮಾನ್ಯ ಜನರು ಈ ಎಲ್ಲಾ ಸೌಲಭ್ಯಗಳನ್ನು ಒಂದೇ ಒಂದು ಅಪ್ಲಿಕೇಶನ್ ಇಂದ ಉಚಿತವಾಗಿ ಪಡೆಯಬಹುದು.
ಟೋಟಲಿ ಫ್ರೀ ರಿಜಿಸ್ಟ್ರೇಷನ್ *.

Show More Less

Informasi

Perbarui:

Versi: 1.0

Butuh: Android 4.4 or later

Rating

BAGIKAN

Kamu juga suka