Earn Money
Empresa | 19.6MB
ನಿಮ್ಮ ಕರ್ನಾಟಕದಲ್ಲೆ ಪ್ರಪ್ರಥಮ ಬಾರಿಗೆ ನಿಮ್ಮ ವ್ಯವಹಾರಗಳನ್ನೂ ಉಚಿತವಾಗಿ ನೋಂದಾಯಿಸಿ ನಿಮ್ಮ ವ್ಯವಹಾರವನ್ನು ಇಮ್ಮಡಿ ಗೊಳಿಸಿಕೊಳ್ಳಿ .
1 ) ನಿಮ್ಮ ಯಾವುದೇ ಬಿಸಿನೆಸ್ ನ್ನು ನೀವು ಡೆವೆಲಪ್ ಮಾಡಿಕೊಳ್ಳಲು ಈ ಅಪ್ಲಿಕೇಶನ್ ನ್ನು ಇನ್ಸ್ಟಾಲ್
( INSTAL ) ಮಾಡಿಕೊಳ್ಳಿ ಹಾಗು ನಿಮ್ಮ ಕೆಲಸವನ್ನು ಅಪ್ಡೇಟ್ ಮಾಡಿ .
ಹಾಗು ಇತರರಿಗೂ ಶೇರ್ ಮಾಡಿ ಹಣ ಗಳಿಸಿ .
2 ) ಹಾಗು ಉಚಿತ ನೋಂದಣಿ ಮಾಡಿಕೊಳ್ಳಿ ಹಾಗು ಗ್ರಾಹಕರಿಗೆ ನೇರವಾಗಿ ಸಂಪರ್ಕಿಸಿ ಹಣ ಗಳಿಸಿ .
3 ) ನಿಮ್ಮಲ್ಲಿ ವಾಹನಗಳು ( ಆಟೋ , ಕಾರ್ , ಗೂಡ್ಸ್ ಮೋಟಾರುಗಳು , ಟ್ಯಾಕ್ಸಿ ) ಇವೆಯೇ ಆಗಾದರೆ ಉಚಿತ ನೋಂದಣಿ ಮಾಡಿಕೊಳ್ಳಿ ಹಾಗು ಗ್ರಾಹಕರಿಗೆ ನೇರವಾಗಿ ಸಂಪರ್ಕಿಸಿ ಉತ್ತಮ ಗುಣಮಟ್ಟದ ಸೌಲಭ್ಯ ಕೊಟ್ಟು ಹಣ ಗಳಿಸಿ .
4 ) ನೀವು ಉತ್ತಮ ಗುಣಮಟ್ಟದ ಕೆಲಸಗಾರರನ್ನು ಹುಡುಕುತಿದ್ದೇರೆ ಹಾಗಾದರೆ
ನಿಮ್ಮಲ್ಲಿ ಕೆಲಸ ಖಾಲಿ ಇದೆಯೇ ಹಾಗಾದರೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಕೊಳ್ಳಿ ಹಾಗು
" ಜಾಬ್ ಒಪನಿಂಗ್ಸ್ " ಲ್ಲಿ ಅಪ್ಲೋಡ್ ಮಾಡಿ ಕೆಲಸಕ್ಕಾಗಿ ಹುಡುಕಾಡುವ ವಿದ್ಯಾರ್ಥಿಗಳಿಗೆ ಸಹಕರಿಸಿ .
5 ) ಕರ್ನಾಟಕದ ಯುವಕರೇ ಕೆಲಸಕ್ಕಾಗಿ ಹುಡುಕಾಡುವಿರೆ ಹಾಗಾದರೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಕೊಳ್ಳಿ ಹಾಗು " ಜಾಬ್ ಒಪನಿಂಗ್ಸ್ " ಲ್ಲಿ ಅಪ್ಲೋಡ್ ಮಾಡಿದ ಜಾಬ್ ಗಳಿಗೆ ನೇರವಾಗಿ ಸಂಪರ್ಕಿಸಿ .
6 ) ನಿವು ಮನೆ ಕಟ್ಟಲು, ವ್ಯವಹಾರ ಮಾಡಲು , ವೈಯುಕ್ತಿಕ ಹಣಕಾಸುಗಳಿಗೆ , ವಾಹನಗಳಿಗೆ, ಸಾಲ ಸೌಲಭ್ಯ ಕೊಡುವಿರೆ ?
ಹಾಗಾದರೆ
ನಿಮ್ಮ ಕರ್ನಾಟಕದ ಪ್ರಪ್ರಥಮ ಬಾರಿಗೆ ನಿಮ್ಮ ವ್ಯವಹಾರಗಳನ್ನೂ ಉಚಿತವಾಗಿ ನೋಂದಾಯಿಸಿ ನಿಮ್ಮ ವ್ಯವಹಾರವನ್ನು ಇಮ್ಮಡಿ ಗೊಳಿಸಿಕೊಳ್ಳಿ .
7 ) ನಿವು ಮನೆ ಕಟ್ಟಲು, ವ್ಯವಹಾರ ಮಾಡಲು , ವೈಯುಕ್ತಿಕ ಹಣಕಾಸುಗಳಿಗೆ , ವಾಹನಗಳಿಗೆ, ಸಾಲ ಸೌಲಭ್ಯ ಬೇಕೇ ?
ಹಾಗಾದರೆ
ನಿಮ್ಮ ಕರ್ನಾಟಕದ ಪ್ರಪ್ರಥಮ ಬಾರಿಗೆ ಹಾಗಾದರೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು
“ ಸರ್ವಿಸ್ “ ಗೆ ಹೋಗಿ “ ಲೋನ್ “ ನಲ್ಲಿ ನಿಮಗೆ ಸಹಕರಿಸುವ ಬ್ಯಾಂಕ ಸಂಪರ್ಕಿಸಿ .
8 ) ಇನ್ಸೂರೆನ್ಸ್ ಮಾಡಿಸಲು ಹಾಗು ಇನ್ಸೂರೆನ್ಸ್ ಮಾಡಿ ಕೊಡುವ ಏಜೆನ್ಟ್ ರುಗಳು ಇದನ್ನು ಬಳಸಬಹುದು .
9 ) ಮನೆ ಬಾಡಿಗೆ ಕೊಡುವ ಹಾಗು ತೆಗೆದುಕೊಳ್ಳುವ ವ್ಯಕ್ತಿಗಳು ಇದನ್ನು ಬಳಸಬಹುದು.
10 ) ಸೈಟ್ ಮಾರುವ ಹಾಗು ತೆಗೆದು ಕೊಳ್ಳುವ ವ್ಯಕ್ತಿಗಳು ಇದನ್ನು ಬಳಸಬಹುದು.
11 ) ಹೋಟೆಲ್ ಮಾಲೀಕರು ಇದನ್ನು ಕ್ಯಾಟರಿಂಗ್ ಗಾಗಿ ಬಳಸಬಹುದು.
12 ) ಲಾಡ್ಜ್ ಮಾಲೀಕರು ಇದನ್ನು ಬಳಸ ಬಹುದು .
13 ) ಬ್ಯಾಂಕರ್ಸ್ ಗಳು ಇದನ್ನು ಬಳಸಬಹುದು.
14 ) ಡ್ಯಾನ್ಸರ್ಸ್ ಗಳು ಇದನ್ನು ಬಳಸಬಹುದು.
15 ) ಸಿಂಗರ್ಸ್ಗಳು ಇದನ್ನು ಬಳಸಬಹುದು.
16 ) ಫ್ರೀ ಎಜುಕೇಶನ್ ಪಡೆಯಬಹುದು .
17 ) ಎಲ್ಲಾ ಕ್ಷೇತ್ರದ ವ್ಯಕ್ತಿಗಳು ಇದನ್ನು ಬಳಸಬಹುದು.
ಹಾಗು ಸಾಮಾನ್ಯ ಜನರು ಈ ಎಲ್ಲಾ ಸೌಲಭ್ಯಗಳನ್ನು ಒಂದೇ ಒಂದು ಅಪ್ಲಿಕೇಶನ್ ಇಂದ ಉಚಿತವಾಗಿ ಪಡೆಯಬಹುದು.
ಟೋಟಲಿ ಫ್ರೀ ರಿಜಿಸ್ಟ್ರೇಷನ್ *.
Actualizada: 2018-03-19
Versión actual: 1.0
Requiere Android: Android 4.4 or later