ಕನಕದಾಸ ಕೀರ್ತನೆ kanakadasa

4.1 (64)

Libraries & Demo | 2.5MB

Description

ಕನಕದಾಸರ ಕನ್ನಡ ಕೀರ್ತನೆಗಳು ಸಂಪೂರ್ಣ ಸಂಗ್ರಹ - Kanakadasa Keerthane Kannada songs Lyrics.
ಕನಕದಾಸರ ಕೀರ್ತನೆ ಪದಗಳ ಸಂಗ್ರಹದ ಅಪ್ಲಿಕೇಶನ್ ಇದಾಗಿದ್ದು ಇಲ್ಲಿ ಸಾಧ್ಯವಾದಷ್ಟು ಸಂಪೂರ್ಣ ಕನಕದಾಸರ ಕೀರ್ತನೆ ಪದ ಗಳನ್ನೂ ಸಾಹಿತ್ಯ ಸಮೇತ ಸಂಗ್ರಹಿಸಿ ಕೊಡಲಾಗಿದೆ. ಉಡುಪಿಯ ಶ್ರೀ ಕನಕ ದಾಸರ ಕನ್ನಡ ಸಂಕೀರ್ತನೆಗಳನ್ನು ಕರ್ನಾಟಕದ ಮನೆ ಮನೆ ಯಲ್ಲಿ ದಿನನಿತ್ಯದ ಭಜನೆಯಾಗಿ ಹಾಡಲು ಪ್ರಸಿದ್ಧವಾಗಿದೆ. ಅಂಥವರಿಗೆ ಉಪಯೋಗವಾಗಲೆಂದು ಹಾಗು ಕೀರ್ತನೆ ಕಲಿಯುವವರಿಗೆ ಸದುಪಯೋಗವಾಗಲೆಂದು ಈ ಕನಕ ದಾಸರ ಕೀರ್ತನೆ ಆಂಡ್ರಾಯ್ಡ್ ಅಪ್ಲಿಕೇಶನ್ ಸಿದ್ದಪಡಿಸಲಾಗಿದೆ.
ಇನ್ನು ಬಿಟ್ಟಹೋದ ಅಥವಾ ಯಾವುದೇ ಕೀರ್ತನೆ ಯಾ ಸಾಹಿತ್ಯ ಬೇಕಿದ್ದಲ್ಲಿ ತಿಳಿಸಿದರೆ ಸೇರಿಸಲು ನಮ್ಮ ತಂಡದ ಪ್ರಯತ್ನ ನಿರಂತರವಾಗಿರುವುದು.
Kanaka Dasara Keerthane Padagalu collection is a huge collection of karnataka music.
Sree Kanaka Dasara songs lyrics is given in this android application.
Kanaka dasa songs ,bbhajans, suladhis are famous in every house of karnataka and they sing it in daily bhajans.
So to help them and also to those who are interested in learning the lyrics of keerthana,
this Kanaka dasara keerthane android application has been developed.
For any support or any new keerthana , song, bhajan need to be added please inform / request us we will do or best in your service.
please contact us at vishaya.in@gmail.com OR Contact Form available at https://vishaya.in

Show More Less

What's New ಕನಕದಾಸ ಕೀರ್ತನೆ kanakadasa

* ಅಪ್ಲಿಕೇಶನ್ ಕ್ರ್ಯಾಶ್ ಸಮಸ್ಯೆಯನ್ನು ಪರಿಹರಿಸಲಾಗಿದೆ
* ಈಗ 300 ಕನಕದಾಸ ಕನ್ನಡ ಕೀರ್ತನೆ ಸಾಹಿತ್ಯ ಲಭ್ಯವಿದೆ
* WhatsApp / Twitter / Facebook / Telegram ಇತ್ಯಾದಿಗಳೊಂದಿಗೆ ಹಂಚಿಕೊಳ್ಳಲು ಹಂಚಿಕೆ ಆಯ್ಕೆಯನ್ನು ಒದಗಿಸಲಾಗಿದೆ.
* ಆಫ್‌ಲೈನ್‌ನಲ್ಲಿ ಕೆಲಸ ಮಾಡುತ್ತದೆ
* API ಗಳು ಮತ್ತು ಪ್ಲಗಿನ್‌ಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ
* ಅಪ್ಲಿಕೇಶನ್ ಗಾತ್ರವನ್ನು ಕಡಿಮೆ ಮಾಡಲಾಗಿದೆ
* ಅತ್ಯಂತ ಹಗುರವಾದ ಅಪ್ಲಿಕೇಶನ್
* ಕಾರ್ಯಕ್ಷಮತೆ ಸಮಸ್ಯೆಗಳನ್ನು ಪರಿಹರಿಸಲಾಗಿದೆ

Information

Updated:

Version: 12.0

Requires: Android 5.0 or later

Rate

Share by

You May Also Like