prajaakeeya app is totally information about Prajaakeeya.
ರಾಜಕೀಯ ಅಭ್ಯರ್ಥಿಗೆ...
ಜಾತಿ ಬಲ , ಹಣ ಬಲ , ತೋಳ್ ಬಲ , ದೊಡ್ಡ ದೊಡ್ಡ ಪಕ್ಷಗಳ ಹೆಸರಿನ ಬಲ, ಅಭ್ಯರ್ಥಿಯ ಹೆಸರು ಪ್ರಖ್ಯಾತಿ ಬಲ, ಅನುಕಂಪದ ( ಸಿಂಪತಿ ) ಬಲ ಬೇಕು ಇವೇ ಮುಖ್ಯ ಮಾನದಂಡ.
ಪ್ರಜಾಕೀಯ ಅಭ್ಯರ್ಥಿಗೆ...
ರಾಜ್ಯ ಮತ್ತು ಅವರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆ, ಅದಕ್ಕೆ ಪರಿಹಾರವೇನು ? ಅದಕ್ಕೆ ತಗಲುವ ಖರ್ಚು ಮತ್ತು ಸಮಯವೆಷ್ಟು ? ಅದರ ಬಾಳಿಕೆ ಎಷ್ಟು ವರ್ಷ ? ಇವೆಲ್ಲವನ್ನು ಪ್ರಜಾಪ್ರಭುಗಳ ನೇರ ಸಂಪರ್ಕದಲ್ಲಿದ್ದು ಪ್ರತಿ ಹಂತವು ಅವರಿಗೆ ಕಾಣುವಂತೆ ಪಾರದರ್ಶಕತೆಯಿಂದ ಕೆಲಸ ಮಾಡವುದೆ ಮುಖ್ಯ ಮಾನದಂಡ.
ದುಡ್ಡು ಹಾಕಿ , ದುಡ್ಡು ಕಲೆಕ್ಟ್ ಮಾಡಿ , ದುಡ್ಡು ಖರ್ಚು ಮಾಡಿ ,ಗೆದ್ದ ಮೇಲೆ
ದುಡ್ಡು X ದುಡ್ಡು X ದುಡ್ಡು x ದುಡ್ಡು ಮಾಡೋ ನಾಯಕರ ಬಿಸಿನೆಸ್ ರಾಜಕಾರಣ ಬೇಡ.ನಮಗೆ ನಾಯಕರು ಬೇಡ.
ನಮಗೆ " ಸೂಪರ್ ಕಾರ್ಮಿಕರು" ಬೇಕು.
ಪ್ರಜೆಗಳ ಪರಿಶ್ರಮದ ಬೆವರಿನ ಫಲವಾದ ಹಣವನ್ನು,
ಪರಿಪೂರ್ಣವಾಗಿ X ಪಾರದರ್ಶಕತೆಯಿಂದ X ಪ್ರಜ್ಞಾವಂತಿಕೆಯಿಂದ X ಪರಿಣಾಮಕಾರಿಯಾಗಿ ನಿಮ್ಮ ಕ್ಷೇತ್ರದ ಪ್ರಜೆಗಳ ಜೊತೆ ನಿರಂತರ ಸಂಪರ್ಕವಿದ್ದುಕೆಲಸ ಮಾಡಿ ಅದರ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ಜನರಿಗೆ ಕೊಡುವ ಒಂದು ವ್ಯವಸ್ಥೆಯೇ ಪ್ರಜಾಕೀಯ .
( ಅನಿವಾರ್ಯ ಖರ್ಚುಗಳನ್ನು ಹೊರತುಪಡಿಸಿ )
prajaakeeya aplikasi benar-benar informasi tentang Prajaakeeya.
ರಾಜಕೀಯ ಅಭ್ಯರ್ಥಿಗೆ ...
ಜಾತಿ ಬಲ, ಹಣ ಬಲ, ತೋಳ್ ಬಲ, ದೊಡ್ಡ ದೊಡ್ಡ ಪಕ್ಷಗಳ ಹೆಸರಿನ ಬಲ, ಅಭ್ಯರ್ಥಿಯ ಹೆಸರು ಪ್ರಖ್ಯಾತಿ ಬಲ, ಅನುಕಂಪದ (ಸಿಂಪತಿ) ಬಲ ಬೇಕು ಇವೇ ಮುಖ್ಯ ಮಾನದಂಡ.
ಪ್ರಜಾಕೀಯ ಅಭ್ಯರ್ಥಿಗೆ ...
ರಾಜ್ಯ ಮತ್ತು ಅವರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆ, ಅದಕ್ಕೆ ಪರಿಹಾರವೇನು? ಅದಕ್ಕೆ ತಗಲುವ ಖರ್ಚು ಮತ್ತು ಸಮಯವೆಷ್ಟು? ಅದರ ಬಾಳಿಕೆ ಎಷ್ಟು ವರ್ಷ? ಇವೆಲ್ಲವನ್ನು ಪ್ರಜಾಪ್ರಭುಗಳ ನೇರ ಸಂಪರ್ಕದಲ್ಲಿದ್ದು ಪ್ರತಿ ಹಂತವು ಅವರಿಗೆ ಕಾಣುವಂತೆ ಪಾರದರ್ಶಕತೆಯಿಂದ ಕೆಲಸ ಮಾಡವುದೆ ಮುಖ್ಯ ಮಾನದಂಡ.
ದುಡ್ಡು ಹಾಕಿ, ದುಡ್ಡು ಕಲೆಕ್ಟ್ ಮಾಡಿ, ದುಡ್ಡು ಖರ್ಚು ಮಾಡಿ, ಗೆದ್ದ ಮೇಲೆ
ದುಡ್ಡು X ದುಡ್ಡು X ದುಡ್ಡು x ದುಡ್ಡು ಮಾಡೋ ನಾಯಕರ ಬಿಸಿನೆಸ್ ರಾಜಕಾರಣ ಬೇಡ.ನಮಗೆ ನಾಯಕರು ಬೇಡ.
ನಮಗೆ "ಸೂಪರ್ ಕಾರ್ಮಿಕರು" ಬೇಕು.
ಪ್ರಜೆಗಳ ಪರಿಶ್ರಮದ ಬೆವರಿನ ಫಲವಾದ ಹಣವನ್ನು,
ಪರಿಪೂರ್ಣವಾಗಿ X ಪಾರದರ್ಶಕತೆಯಿಂದ X ಪ್ರಜ್ಞಾವಂತಿಕೆಯಿಂದ X ಪರಿಣಾಮಕಾರಿಯಾಗಿ ನಿಮ್ಮ ಕ್ಷೇತ್ರದ ಪ್ರಜೆಗಳ ಜೊತೆ ನಿರಂತರ ಸಂಪರ್ಕವಿದ್ದುಕೆಲಸ ಮಾಡಿ ಅದರ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ಜನರಿಗೆ ಕೊಡುವ ಒಂದು ವ್ಯವಸ್ಥೆಯೇ ಪ್ರಜಾಕೀಯ.
(ಅನಿವಾರ್ಯ ಖರ್ಚುಗಳನ್ನು ಹೊರತುಪಡಿಸಿ)